ಫಿಪ್ರೊನಿಲ್ಒಂದು ವಿಶಾಲ ವಿಸ್ತಾರದ (ಬ್ರಾಡ್ ಸ್ಪೆಕ್ಟ್ರಂ), ಮಿತ ಮಟ್ಟದ ವ್ಯವಸ್ಥಿತ ಕೀಟನಾಶಕವಾಗಿದ್ದು, ಸಂಪರ್ಕ ಮತ್ತು ಒಳಗೆ ಹೊಡೆದು ಹಾನಿಕಾರಕ ಕೀಟಗಳನ್ನು ನಿಯಂತ್ರಿಸುತ್ತದೆ. ಇದು phenylpyrazole ವರ್ಗದ ಹೊಸ ತರದ ಕೀಟನಾಶಕವಾಗಿದೆ.
ಫಿಪ್ರೊನಿಲ್, ಕೀಟಗಳ ನರಮಂಡಲದ ಮೇಲೆ ಪರಿಣಾಮ ಬೀರಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು GABA ನಿಯಂತ್ರಿತ ಕ್ಲೋರೈಡ್ ಚಾನಲ್ಗಳನ್ನು ತಡೆದು, ಕೀಟಗಳಿಗೆ ಪ್ಯಾರಾಲಿಸಿಸ್ ಉಂಟುಮಾಡಿ ಕೊಲ್ಲುತ್ತದೆ.